ನ್ಯೂಜಿಲೆಂಡ್ ತಂಡ ಪಾಕ್‌ಗೆ ಬಂದಾಗ ಕಿವೀಸ್ ತಂಡಕ್ಕೆ ಭದ್ರತೆ ಒದಗಿಸುವ ಸಲುವಾಗಿ ಪಾಕ್ ದೊಡ್ಡ ಮಟ್ಟದ ಹಣ ವ್ಯಯಿಸಿದೆ. ಭದ್ರತಾ ಸಿಬ್ಬಂದಿಯ ಊಟೋಪಚಾರಕ್ಕಾಗಿಯೇ ಬರೋಬ್ಬರಿಗೆ 27 ಲಕ್ಷ ರೂ. ಬಿಲ್ ಪಿಸಿಬಿಗೆ ಬಂದಿದೆ.<br /><br />PCB receive a biryani bill of Rs 27 lakh for security officials hired for the New Zealand team